ಮೇ ೨೫ - ಮೇ ತಿಂಗಳ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೫ನೇ (ಅಧಿಕ ವರ್ಷದಲ್ಲಿ ೧೪೬ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೮೫ - ಬಾಂಗ್ಲಾದೇಶದಲ್ಲಿ ಉಂಟಾದ ಚಂಡಮಾರುತಕ್ಕೆ ಸುಮಾರು ೧೦,೦೦೦ ಜನ ಬಲಿಯಾದರು. ೨೦೦೦ - ೨೨ ವರ್ಷಗಳ ನಂತರ ಇಸ್ರೇಲ್‌ನ ಸೈನ್ಯ ಲೆಬನನ್‌ನ ಆಕ್ರಮಿತ ಪ್ರದೇಶವನ್ನು ಬಿಟ್ಟು ಹಿಂತಿರುಗಿತು. ೧೯೪೬ - ಜೋರ್ಡಾನ್ ಬ್ರಿಟನ್‌‌ನಿಂದ ಸ್ವಾತಂತ್ರ್ಯ ಪಡೆಯಿತು. ೨೦೧೩ - ಪಾಕಿಸ್ತಾನಿನ ಗುಜರಾತ್ ನಗರದಲ್ಲಿ ಶಾಲಾ ಬಸ್ಸಿನಲ್ಲಿ ಅನಿಲ ಸಿಲಿಂಡರ್ ಸ್ಪೊಟಿಸಿ ೧೮ ಜನರ ಮರಣ. == ಜನನ == ೧೮೮೬ - ಭಾರತದ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ರಾಸ್ ಬಿಹಾರಿ ಬೋಸ್. == ನಿಧನ == ೨೦೦೫ - ಸುನಿಲ್ ದತ್, ಭಾರತದ ನಟ ಮತ್ತು ರಾಜಕಾರಣಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ